Snapchat ಪಾರದರ್ಶಕತೆ ವರದಿಗಳನ್ನು ವರ್ಷಕ್ಕೆ ಎರಡು ಬಾರಿ ಬಿಡುಗಡೆ ಮಾಡಲಾಗುತ್ತದೆ. ಈ ವರದಿಗಳು Snapchatters ಖಾತೆಯ ಮಾಹಿತಿ ಮತ್ತು ಇತರ ಕಾನೂನು ಸೂಚನೆಗಳಿಗಾಗಿ ಸರ್ಕಾರದ ವಿನಂತಿಗಳ ಪ್ರಮಾಣ ಮತ್ತು ಸ್ವರೂಪದ ಬಗ್ಗೆ ಪ್ರಮುಖ ಒಳನೋಟವನ್ನು ಒದಗಿಸುತ್ತದೆ.
ರಾಷ್ಟ್ರೀಯ ಭದ್ರತೆಯ ಮನವಿಗಳಿಗೆ ಸಂಬಂಧಿಸಿದ ಕೆಲವು ಅಂಕಿಅಂಶಗಳನ್ನು ವರದಿ ಮಾಡುವಲ್ಲಿ ಆರು ತಿಂಗಳ ವಿಳಂಬವನ್ನು ಫೆಡರಲ್ ಕಾನೂನು ಅಗತ್ಯಪಡಿಸುತ್ತದೆ. ನಮ್ಮ ಹಿಂದಿನ ಪಾರದರ್ಶಕತೆ ವರದಿಯಿಂದ ಈಗ ಆ ಆರು ತಿಂಗಳುಗಳು ಕಳೆದಿರುವುದರಿಂದ, ಅವುಗಳನ್ನು ನಾವು ಹೊಸ ರಾಷ್ಟ್ರೀಯ ಭದ್ರತಾ ಡೇಟಾದೊಂದಿಗೆ ಅಪ್‌ಡೇಟ್ ಮಾಡಿದ್ದೇವೆ. ನಮ್ಮ ಹಿಂದಿನ ಪಾರದರ್ಶಕತೆ ವರದಿಯು ಇಲ್ಲಿ ಮತ್ತು ಇಲ್ಲಿ ಲಭ್ಯವಿದೆ.
ನವೆಂಬರ್ 15, 2015, ರಿಂದ, Snapchatters ಖಾತೆಯ ಮಾಹಿತಿಯನ್ನು ಪಡೆಯಲು ನಾವು ಕಾನೂನು ಪ್ರಕ್ರಿಯೆಯನ್ನು ಸ್ವೀಕರಿಸುವಾಗ, ಕಾನೂನುಬದ್ಧವಾಗಿ ಹಾಗೆ ಮಾಡುವುದನ್ನು ನಿಷೇಧಿಸಲಾಗಿರುವ ಪ್ರಕರಣಗಳು, ಅಥವಾ ಅಸಾಧಾರಣ ಸಂದರ್ಭಗಳಿವೆ ಎಂದು ನಾವು ನಂಬಿರುವ ಸಂದರ್ಭಗಳನ್ನು (ಮಕ್ಕಳ ಶೋಷಣೆ ಅಥವಾ ಒಂದು ಸಾವು ಅಥವಾ ದೈಹಿಕ ಗಾಯದ ತಕ್ಷಣದ ಅಪಾಯದಂತಹ) ಹೊರತುಪಡಿಸಿ, ಅವರಿಗೆ ಸೂಚನೆ ನೀಡುವುದು ನಮ್ಮ ನೀತಿಯಾಗಿದೆ.
ಕಾನೂನು ಜಾರಿ ಡೇಟಾ ವಿನಂತಿಗಳನ್ನು ನಾವು ಹೇಗೆ ನಿರ್ವಹಿಸುತ್ತೇವೆ ಎಂಬುದರ ಕುರಿತು ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮ್ಮ ಕಾನೂನು ಜಾರಿ ಮಾರ್ಗಸೂಚಿ,.ಗೌಪ್ಯತೆ ನೀತಿ , ಮತ್ತು ಸೇವಾ ನಿಯಮಗಳನ್ನುನೋಡಿ.
ವರದಿ ಮಾಡುವ ಅವಧಿ
ವಿನಂತಿಗಳು
ಖಾತೆ ಗುರುತಿಸುವಿಕೆಗಳು*
ಕೆಲವು ಡೇಟಾವನ್ನು ಉತ್ಪಾದಿಸಿದಲ್ಲಿ ವಿನಂತಿಗಳ ಶೇಕಡಾವಾರು
ಜುಲೈ 1, 2015—ಡಿಸೆಂಬರ್ 31, 2015
862
1,819
80%
ನ್ಯಾಯಾಲಯ ಹಾಜರಾತಿ ಆಜ್ಞೆ
356
1,044
76%
ಪೆನ್ ರಿಜಿಸ್ಟರ್ ಆದೇಶ
8
9
50%
ನ್ಯಾಯಾಲಯದ ಆದೇಶ
64
110
89%
ಸರ್ಚ್ ವಾರಂಟ್
368
573
85%
ತುರ್ತು
66
83
70%
ವೈರ್‌ಟ್ಯಾಪ್ ಆದೇಶ
0
ಅನ್ವಯಿಸುವುದಿಲ್ಲ
ಅನ್ವಯಿಸುವುದಿಲ್ಲ
ರಾಷ್ಟ್ರೀಯ ಭದ್ರತೆ
ವಿನಂತಿಗಳು
ಖಾತೆ ಗುರುತಿಸುವಿಕೆಗಳು*
ಜುಲೈ 1, 2015—ಡಿಸೆಂಬರ್ 31, 2015
FISA
0-499
0-499
NSL
0-499
0-499
ವರದಿ ಮಾಡುವ ಅವಧಿ
ತುರ್ತು ವಿನಂತಿಗಳು
ತುರ್ತು ವಿನಂತಿಗಳಿಗಾಗಿ ಖಾತೆ ಗುರುತಿಸುವಿಕೆಗಳು
ಕೆಲವು ಡೇಟಾವನ್ನು ಉತ್ಪಾದಿಸಿದಲ್ಲಿ ತುರ್ತು ವಿನಂತಿಗಳ ಶೇಕಡಾವಾರು
ಇತರ ಮಾಹಿತಿ ವಿನಂತಿಗಳು
ಇತರ ವಿನಂತಿಗಳಿಗಾಗಿ ಖಾತೆ ಗುರುತಿಸುವಿಕೆಗಳು
ಕೆಲವು ಡೇಟಾವನ್ನು ಉತ್ಪಾದಿಸಿದಲ್ಲಿ ಇತರ ಮಾಹಿತಿ ವಿನಂತಿಯ ಶೇಕಡಾವಾರು
ಜುಲೈ 1, 2015—ಡಿಸೆಂಬರ್ 31, 2015
22
24
82%
66
85
0%
ಆಸ್ಟ್ರೇಲಿಯಾ
1
2
100%
2
2
0%
ಕೆನಡಾ
3
4
100%
0
ಅನ್ವಯಿಸುವುದಿಲ್ಲ
ಅನ್ವಯಿಸುವುದಿಲ್ಲ
ಡೆನ್ಮಾರ್ಕ್
0
ಅನ್ವಯಿಸುವುದಿಲ್ಲ
ಅನ್ವಯಿಸುವುದಿಲ್ಲ
3
4
0%
ಫ್ರಾನ್ಸ್
2
2
50%
26
33
0%
ಜರ್ಮನಿ
0
ಅನ್ವಯಿಸುವುದಿಲ್ಲ
ಅನ್ವಯಿಸುವುದಿಲ್ಲ
5
8
0%
ಮೆಕ್ಸಿಕೋ
0
ಅನ್ವಯಿಸುವುದಿಲ್ಲ
ಅನ್ವಯಿಸುವುದಿಲ್ಲ
1
1
0%
ನೆದರ್ಲೆಂಡ್ಸ್
0
ಅನ್ವಯಿಸುವುದಿಲ್ಲ
ಅನ್ವಯಿಸುವುದಿಲ್ಲ
1
1
0%
ನಾರ್ವೆ
1
1
0%
3
3
0%
ಸ್ಪೇನ್
0
ಅನ್ವಯಿಸುವುದಿಲ್ಲ
ಅನ್ವಯಿಸುವುದಿಲ್ಲ
2
2
0%
ಸ್ವೀಡನ್
0
ಅನ್ವಯಿಸುವುದಿಲ್ಲ
ಅನ್ವಯಿಸುವುದಿಲ್ಲ
2
3
0%
ಯುನೈಟೆಡ್ ಕಿಂಗ್‌ಡಮ್
15
15
80%
19
21
0%
ವರದಿ ಮಾಡುವ ಅವಧಿ
ತೆಗೆದುಹಾಕಲು ವಿನಂತಿಗಳು
ಕೆಲವು ವಿಷಯವನ್ನು ತೆಗೆದುಹಾಕಿರುವಲ್ಲಿ ವಿನಂತಿಗಳ ಪ್ರತಿಶತ
ಜುಲೈ 1, 2015—ಡಿಸೆಂಬರ್ 31, 2015
0
ಅನ್ವಯಿಸುವುದಿಲ್ಲ
ವರದಿ ಮಾಡುವ ಅವಧಿ
DMCA ತೆಗೆದುಹಾಕುವ ಸೂಚನೆಗಳು
ಕೆಲವು ವಿಷಯವನ್ನು ತೆಗೆದುಹಾಕಿರುವಲ್ಲಿ ವಿನಂತಿಗಳ ಪ್ರತಿಶತ
ಜುಲೈ 1, 2015—ಡಿಸೆಂಬರ್ 31, 2015
7
100%
ವರದಿ ಮಾಡುವ ಅವಧಿ
DMCA ಪ್ರತಿ-ಸೂಚನೆಗಳು
ಕೆಲವು ವಿಷಯವನ್ನು ಮರುಸ್ಥಾಪನೆ ಮಾಡುವಲ್ಲಿ ವಿನಂತಿಗಳ ಶೇಕಡಾವಾರು ಪ್ರಮಾಣ
ಜುಲೈ 1, 2015—ಡಿಸೆಂಬರ್ 31, 2015
0
ಅನ್ವಯಿಸುವುದಿಲ್ಲ