ಪ್ರತಿ ಆರು ತಿಂಗಳಿಗೊಮ್ಮೆ, ನಾವು ನಮ್ಮ Snapchat ಪಾರದರ್ಶಕತೆ ವರದಿಯನ್ನು ಪ್ರಕಟಿಸುತ್ತೇವೆ. ನಮ್ಮ ಆರಂಭಿಕ ವರದಿಯಲ್ಲಿ ನಾವು ಹೇಳಿದಂತೆ, ಬಳಕೆದಾರರ ಖಾತೆ ಮಾಹಿತಿಗಾಗಿ ಸರ್ಕಾರಗಳ ಮನವಿಗಳ ಸ್ವರೂಪ ಮತ್ತು ಸಂಖ್ಯೆ, ಬಳಕೆದಾರರ ವಿಷಯ ತೆಗೆದುಹಾಕಲು ವಿವಿಧ ಸರ್ಕಾರಗಳಿಂದ ಬೇಡಿಕೆಗಳು, ಮತ್ತು ಆರೋಪಿತ ಕೃತಿಸ್ವಾಮ್ಯ ಉಲ್ಲಂಘನೆಗಳಿಗಾಗಿ ತೆಗೆದುಹಾಕುವ ಮನವಿಗಳನ್ನು ಬಹಿರಂಗಪಡಿಸುವ ಮೂಲಕ ಈ ನಿಯಮಿತ ಸ್ಕೋರ್‌ಕಾರ್ಡ್‌ಗಳು ಬಳಕೆದಾರರ ಗೌಪ್ಯತೆ ಮತ್ತು ಸ್ವಾಯತ್ತತೆಯನ್ನು ಪ್ರೋತ್ಸಾಹಿಸುತ್ತವೆ ಎಂದು ನಾವು ಭಾವಿಸುತ್ತೇವೆ. ಮತ್ತು, ಖಂಡಿತವಾಗಿ, ನಾವು ಎಷ್ಟು ಬಾರಿ ಈ ವರದಿಗಳನ್ನು ಗೌರವಿಸುತ್ತೇವೆ ಎನ್ನುವುದನ್ನು ನಮ್ಮ ವರದಿಗಳು ಯಾವಾಗಲೂ ಗಮನಿಸುತ್ತವೆ.
ಕಾನೂನು ಜಾರಿ ಡೇಟಾ ವಿನಂತಿಗಳನ್ನು ನಾವು ಹೇಗೆ ನಿರ್ವಹಿಸುತ್ತೇವೆ ಎಂಬುದರ ಕುರಿತು ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮ್ಮ ಕಾನೂನು ಜಾರಿ ಮಾರ್ಗಸೂಚಿ,ಗೌಪ್ಯತೆ ನೀತಿ, ಮತ್ತುಸೇವಾ ನಿಯಮಗಳನ್ನುನೋಡಿರಿ.
ವರದಿ ಮಾಡುವ ಅವಧಿ
ವಿನಂತಿಗಳು
ಖಾತೆ ಗುರುತಿಸುವಿಕೆಗಳು*
ಕೆಲವು ಡೇಟಾವನ್ನು ಉತ್ಪಾದಿಸಿದಲ್ಲಿ ವಿನಂತಿಗಳ ಶೇಕಡಾವಾರು
ಜನವರಿ 1, 2015—ಜೂನ್ 30, 2015
762
1,286
86%
ನ್ಯಾಯಾಲಯ ಹಾಜರಾತಿ ಆಜ್ಞೆ
353
609
84%
ಪೆನ್ ರಿಜಿಸ್ಟರ್ ಆದೇಶ
0
ಅನ್ವಯಿಸುವುದಿಲ್ಲ
ಅನ್ವಯಿಸುವುದಿಲ್ಲ
ನ್ಯಾಯಾಲಯದ ಆದೇಶ
39
66
77%
ಸರ್ಚ್ ವಾರಂಟ್
331
568
91%
ತುರ್ತು
38
43
82%
ವೈರ್‌ಟ್ಯಾಪ್ ಆದೇಶ
0
ಅನ್ವಯಿಸುವುದಿಲ್ಲ
ಅನ್ವಯಿಸುವುದಿಲ್ಲ
ರಾಷ್ಟ್ರೀಯ ಭದ್ರತೆ
ವಿನಂತಿಗಳು
ಖಾತೆ ಗುರುತಿಸುವಿಕೆಗಳು*
ಜನವರಿ 1, 2015—ಜೂನ್ 30, 2015
FISA
0-499
0-499
NSL
0-499
0-499
ವರದಿ ಮಾಡುವ ಅವಧಿ
ತುರ್ತು ವಿನಂತಿಗಳು
ತುರ್ತು ವಿನಂತಿಗಳಿಗಾಗಿ ಖಾತೆ ಗುರುತಿಸುವಿಕೆಗಳು
ಕೆಲವು ಡೇಟಾವನ್ನು ಉತ್ಪಾದಿಸಿದಲ್ಲಿ ತುರ್ತು ವಿನಂತಿಗಳ ಶೇಕಡಾವಾರು
ಇತರ ಮಾಹಿತಿ ವಿನಂತಿಗಳು
ಇತರ ವಿನಂತಿಗಳಿಗಾಗಿ ಖಾತೆ ಗುರುತಿಸುವಿಕೆಗಳು
ಕೆಲವು ಡೇಟಾವನ್ನು ಉತ್ಪಾದಿಸಿದಲ್ಲಿ ಇತರ ಮಾಹಿತಿ ವಿನಂತಿಯ ಶೇಕಡಾವಾರು
ಜನವರಿ 1, 2015—ಜೂನ್ 30, 2015
17
24
76%
73
93
0%
ಆಸ್ಟ್ರೇಲಿಯಾ
1
5
100%
1
1
0%
ಕೆನಡಾ
3
3
100%
0
ಅನ್ವಯಿಸುವುದಿಲ್ಲ
ಅನ್ವಯಿಸುವುದಿಲ್ಲ
ಝೆಕ್ ಗಣರಾಜ್ಯ
0
ಅನ್ವಯಿಸುವುದಿಲ್ಲ
ಅನ್ವಯಿಸುವುದಿಲ್ಲ
1
1
0%
ಡೆನ್ಮಾರ್ಕ್
0
ಅನ್ವಯಿಸುವುದಿಲ್ಲ
ಅನ್ವಯಿಸುವುದಿಲ್ಲ
3
3
0%
ಫ್ರಾನ್ಸ್
1
1
0%
37
50
0%
ಭಾರತ
0
ಅನ್ವಯಿಸುವುದಿಲ್ಲ
ಅನ್ವಯಿಸುವುದಿಲ್ಲ
1
1
0%
ಐರ್ಲೆಂಡ್
0
ಅನ್ವಯಿಸುವುದಿಲ್ಲ
ಅನ್ವಯಿಸುವುದಿಲ್ಲ
2
2
0%
ನ್ಯೂಜಿಲೆಂಡ್
0
ಅನ್ವಯಿಸುವುದಿಲ್ಲ
ಅನ್ವಯಿಸುವುದಿಲ್ಲ
1
1
0%
ನಾರ್ವೆ
5
5
100%
5
8
0%
ಸ್ಪೇನ್
0
ಅನ್ವಯಿಸುವುದಿಲ್ಲ
ಅನ್ವಯಿಸುವುದಿಲ್ಲ
3
3
0%
ಸ್ವೀಡನ್
1
1
100%
3
3
0%
ಯುನೈಟೆಡ್ ಕಿಂಗ್‌ಡಮ್
6
9
50%
16
20
0%
ವರದಿ ಮಾಡುವ ಅವಧಿ
ತೆಗೆದುಹಾಕಲು ವಿನಂತಿಗಳು
ಕೆಲವು ವಿಷಯವನ್ನು ತೆಗೆದುಹಾಕಿರುವಲ್ಲಿ ವಿನಂತಿಗಳ ಪ್ರತಿಶತ
ಜನವರಿ 1, 2015—ಜೂನ್ 30, 2015
0
ಅನ್ವಯಿಸುವುದಿಲ್ಲ
ವರದಿ ಮಾಡುವ ಅವಧಿ
DMCA ತೆಗೆದುಹಾಕುವ ಸೂಚನೆಗಳು
ಕೆಲವು ವಿಷಯವನ್ನು ತೆಗೆದುಹಾಕಿರುವಲ್ಲಿ ವಿನಂತಿಗಳ ಪ್ರತಿಶತ
ಜನವರಿ 1, 2015—ಜೂನ್ 30, 2015
0
ಅನ್ವಯಿಸುವುದಿಲ್ಲ