Self-Serve Advertising Terms
ಈ ಸ್ವಯಂ ಪೂರೈಕೆ ಜಾಹೀರಾತು ನಿಯಮಗಳು ನಿಮ್ಮ ಮತ್ತು Snap ನಡುವಿನ ಕಾನೂನುಬದ್ಧ ಬಾಧ್ಯತೆಯ ಒಪ್ಪಂದವನ್ನು ರೂಪಿಸುತ್ತವೆ, ಜಾಹೀರಾತುಗಳು ಮತ್ತು ಇತರ ಸಾಮಗ್ರಿಗಳ ರಚನೆ ಮತ್ತು ನಿರ್ವಹಣೆಗಾಗಿ ವ್ಯವಹಾರ ಸೇವೆಗಳನ್ನು ನಿಯಂತ್ರಿಸುತ್ತವೆ, ಮತ್ತು ವ್ಯವಹಾರ ಸೇವೆಗಳ ನಿಯಮಗಳಲ್ಲಿ ಸೇರಿಸಲ್ಪಟ್ಟಿವೆ. ಈ ಸ್ವಯಂ ಪೂರೈಕೆ ಜಾಹೀರಾತು ನಿಯಮಗಳಲ್ಲಿ ಬಳಸಲಾಗಿರುವ ಕೆಲವು ಪದಗಳನ್ನು ವ್ಯವಹಾರ ಸೇವೆಗಳ ನಿಯಮಗಳಲ್ಲಿ ವ್ಯಾಖ್ಯಾನಿಸಲಾಗಿದೆ.
ಸ್ವಯಂ ಪೂರೈಕೆ ಜಾಹೀರಾತು ನಿಯಮಗಳು ಮತ್ತು ವ್ಯವಹಾರ ಸೇವೆಗಳ ನಿಯಮಗಳ ಉದ್ದೇಶಕ್ಕಾಗಿ, ಒಂದು ವೇಳೆ ವ್ಯವಹಾರ ಸೇವೆಗಳನ್ನು ಬಳಸುತ್ತಿರುವ ಸಂಸ್ಥೆ ಬೇರೊಂದು ಕಡೆ ಇರುವ ಇನ್ನೊಂದು ಸಂಸ್ಥೆಯ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದರೂ ಸಹ, ಒಂದು ವೇಳೆ ವ್ಯವಹಾರ ಸೇವೆಯನ್ನು ಬಳಸುವ ಸಂಸ್ಥೆ ತನ್ನ ಪ್ರಧಾನ ವ್ಯವಹಾರದ ಸ್ಥಳವನ್ನು ಫ್ರಾನ್ಸ್‌ನಲ್ಲಿ ಹೊಂದಿದ್ದರೆ, ಆಗ "Snap" ಎಂದರೆ Snap Group SAS ಆಗಿರುತ್ತದೆ, ಅಥವಾ ಒಂದು ವೇಳೆ ಆ ಸಂಸ್ಥೆಯ ಪ್ರಧಾನ ವ್ಯವಹಾರದ ಸ್ಥಳ ಆಸ್ಟ್ರೇಲಿಯಾ ಅಥವಾ ನ್ಯೂಜಿಲೆಂಡ್ ಆಗಿದ್ದರೆ, ಆಗ “Snap” ಎಂದರೆ Snap Aus Pty Ltd ಆಗಿರುತ್ತದೆ.
"ಜಾಹೀರಾತು" ಅಂದರೆ ವ್ಯವಹಾರ ಸೇವೆಗಳ ಮೂಲಕ ನೀವು ಜಾಹೀರಾತು ಎಂದು ಸಲ್ಲಿಸುವ ಯಾವುದೇ ಸಾಮಗ್ರಿಗಳು.
"ಅಭಿಯಾನ" ಎಂದರೆ ಜಾಹೀರಾತುಗಳನ್ನು ನಡೆಸುವುದಕ್ಕೆ ವ್ಯವಹಾರ ಸೇವೆಗಳ ಮೂಲಕ ನಿಮ್ಮ ಸಲ್ಲಿಕೆ.
"ಆರ್ಡರ್" ಅಂದರೆ Snap ಸ್ವೀಕರಿಸಿರುವ ಅಭಿಯಾನಗಳು.
"ಪ್ರಚಾರ"ಅಂದರೆ ಸ್ವೀಪ್‌ಸ್ಟೇಕ್‌ಗಳು, ಸ್ಪರ್ಧೆಗಳು, ಆಫರ್ ಅಥವಾ ಇತರ ಪ್ರಮೋಷನ್.
“Research” means any research, measurement, or survey relating to an Ad.
“Snapcode” ಅಂದರೆ ವ್ಯವಹಾರ ಸೇವೆಗಳ ಮೂಲಕ ನೀವು ನಿಯೋಜಿಸಿರುವ ಸಾಮಗ್ರಿಗಳನ್ನು ಪ್ರವೇಶಿಸುವುದಕ್ಕಾಗಿ ಬಳಕೆದಾರರು ಸ್ಕ್ಯಾನ್ ಮಾಡಲು Snap ಅಥವಾ ಅದರ ಅಂಗಸಂಸ್ಥೆಗಳು ನಿಮಗೆ ಒದಗಿಸಿರುವ ಸ್ಕ್ಯಾನ್ ಮಾಡಬಹುದಾದ ಕೋಡ್ ಆಗಿರುತ್ತದೆ.
“Snap Data” means any data that is collected, received, or derived from an Ad or Snapcode, or is otherwise provided in connection with an Ad or Snapcode.
a. ಈ ಸ್ವಯಂ ಪೂರೈಕೆ ಜಾಹೀರಾತು ನಿಯಮಗಳಲ್ಲಿ ಹೇಳಲಾಗಿರುವ ಸಾಮಗ್ರಿಗಳನ್ನು ಬಳಕೆ, ಆರ್ಕೈವ್, ನಕಲು, ಕ್ಯಾಶೆ, ಎನ್‌ಕೋಡ್, ದಾಖಲೆ, ದಾಸ್ತಾನು, ಮರುಉತ್ಪಾದನೆ, ವಿತರಣೆ, ಪ್ರಸರಣೆ, ಪ್ರಸಾರ, ಅಳವಡಿಸಿಕೊಳ್ಳುವಿಕೆ, ಮಾರ್ಪಾಡು, ಪ್ರಕಟಣೆ, ಪ್ರಚಾರ, ಪ್ರದರ್ಶನ, ಸಿಂಕ್ರೊನೈಸ್ ಮಾಡುವುಕ್ಕಾಗಿ, ಸಾರ್ವಜನಿಕರಿಗೆ ಸಂವಹನ, ಲಭ್ಯವಾಗಿಸುವಿಕೆ, ಸಾರ್ವಜನಿಕ ಪ್ರದರ್ಶನ ಮತ್ತು ಸಾರ್ವಜನಿಕ ಕಾರ್ಯನಿರ್ವಹಣೆಗಾಗಿ Snap ಮತ್ತು ಅದರ ಅಂಗಸಂಸ್ಥೆಗಳಿಗೆ ನೀವು ಅನನ್ಯವಲ್ಲದ, ವರ್ಗಾಯಿಸಲು ಆಗದ (ಇಲ್ಲಿ ಹೇಳಿರುವುದನ್ನು ಹೊರತುಪಡಿಸಿ), ಉಪಪರವಾನಗಿ ನೀಡಬಹುದಾದ, ಹಿಂಪಡೆಯಲಾಗದ, ವಿಶ್ವವ್ಯಾಪ್ತಿಯ, ರಾಯಲ್ಟಿ ಮುಕ್ತ, ಪರವಾನಗಿಯನ್ನು ನೀವು ಮಂಜೂರು ಮಾಡುತ್ತೀರಿ.
b. ಅನ್ವಯವಾಗುವ ಕಾನೂನುಗಳಿಂದ ಅನುಮತಿಸಿರುವ ಮಟ್ಟಿಗೆ, ವಿಶ್ವಾದ್ಯಂತ ಸಾಮಗ್ರಿಗಳ ಮೂಲಕ ನೀವು ಹೊಂದಿರಬಹುದಾದ ಯಾವುದೇ ನೈತಿಕ ಹಕ್ಕುಗಳು ಅಥವಾ ಸಮಾನ ಹಕ್ಕುಗಳನ್ನು ನೀವು ಹಿಂಪಡೆಯಲಾಗದಂತೆ ವರ್ಜಿಸುತ್ತೀರಿ. ಒಂದು ವರ್ಜನೆ ಅನುಮತಿಸದಿರುವ ಮಟ್ಟಿಗೆ, Snap ಮತ್ತು ಅದರ ಅಂಗಸಂಸ್ಥೆಗಳಿಗೆ ಅಂಥ ಯಾವುದೇ ಹಕ್ಕುಗಳನ್ನು ಪ್ರತಿಪಾದಿಸದಿರಲು ನೀವು ಒಪ್ಪುತ್ತೀರಿ.
a. ಸಾಮಗ್ರಿಗಳನ್ನು ರಚಿಸಲು ವ್ಯವಹಾರ ಸೇವೆಗಳ ಮೂಲಕ Snap ನಿಮಗೆ ಲಭ್ಯವಾಗಿಸುವ ಸೇವೆಗಳನ್ನು ಒಂದು ವೇಳೆ ನೀವು ಬಳಸುತ್ತಿದ್ದಲ್ಲಿ, ಆಗ ನೀವು ವ್ಯವಹಾರ ಸೇವೆಗಳಿಗೆ ಸಂಬಂಧಿಸಿ ಮಾತ್ರ ಆ ಸಾಮಗ್ರಿಗಳನ್ನು ಬಳಸಬಹುದು.
b. ಪ್ರತಿ ಅಭಿಯಾನವು ಜಾಹೀರಾತನ್ನು ಒಳಗೊಂಡಿರುತ್ತದೆ ಮತ್ತು, ಅನ್ವಯವಾಗುವುದಿದ್ದಲ್ಲಿ, ಬಜೆಟ್, ಡಾಲರ್ ಮೊತ್ತ, ಭೌಗೋಳಿಕ ಪ್ರದೇಶ(ಗಳು) ಅಥವಾ ಜಾಹೀರಾತುಗಳು ಪ್ರಸಾರವಾಗುವ ಸ್ಥಳಗಳ ವಿಧ, ಮತ್ತು Snap ಸಮಂಜಸವಾಗಿ ಕೋರುವ ಇತರ ಯಾವುದೇ ಮಾಹಿತಿಯನ್ನು ಒಳಗೊಂಡಿರುತ್ತದೆ. ಒಂದು ವೇಳೆ Snap ಅಭಿಯಾನವನ್ನು ಸ್ವೀಕರಿಸಿದರೆ, ಇನ್ವೆಂಟರಿಯಾಗಿ ಲಭ್ಯವಾಗುವ ಅಥವಾ ಇಲ್ಲದಿದ್ದಲ್ಲಿ ವ್ಯವಹಾರ ಸೇವೆಗಳ ಮೂಲಕ Snap ಒಪ್ಪಿರುವ ಜಾಹೀರಾತನ್ನು Snap ಡೆಲಿವರಿ ಮಾಡುತ್ತದೆ.
c. You, not Snap, are responsible for including any legally required disclosure in the Materials. Separately, Snap may in its sole discretion apply a label or disclosure to notify users that an Ad is attributable to you, and include in that label or disclosure your name as provided via the Business Services.
ಒಂದು ಜಾಹೀರಾತು ಪ್ರಸಾರವಾಗುವ ಪ್ರದೇಶದಲ್ಲಿ ಅನ್ವಯವಾಗುವ ಕಾನೂನು ಅಥವಾ ಉದ್ಯಮ ಮಾನದಂಡಗಳಿಂದ ವಯಸ್ಸು ಟಾರ್ಗೆಟ್ ಮಾಡುವಿಕೆಯನ್ನು ಒಂದು ಜಾಹೀರಾತಿಗೆ ಅಗತ್ಯಪಡಿಸಿದರೆ, ಖರೀದಿ ಟೂಲ್‌ನಲ್ಲಿ ಸರಿಯಾದ ವಯಸ್ಸು(ಗಳನ್ನು) ಆಯ್ಕೆ ಮಾಡಲು ನೀವು ಹೊಣೆಗಾರರಾಗಿರುತ್ತೀರಿ, ಮತ್ತು ಒಂದು ವೇಳೆ ನೀವು ಹಾಗೆ ಮಾಡಲು ವಿಫಲರಾದರೆ ಅದಕ್ಕೆ Snap ಹೊಣೆಗಾರವಾಗಿರುವುದಿಲ್ಲ. ಒಂದು ವೇಳೆ ಅಗತ್ಯವಿರುವ ವಯಸ್ಸಿನ ಟಾರ್ಗೆಟ್ ಲಭ್ಯವಿಲ್ಲದಿದ್ದರೆ, ಅಭಿಯಾನಕ್ಕೆ ಸಲ್ಲಿಕೆ ಮಾಡಬೇಡಿ,
e. Snap will determine the size, placement, and positioning of Ads in its sole discretion.
ವಂಚನೆಯ ಚಟುವಟಿಕೆಯನ್ನು ಪತ್ತೆ ಮಾಡಲು ಪ್ರಯತ್ನಿಸುವ ಸಿಸ್ಟಮ್‌ಗಳನ್ನು Snap ನಡೆಸುತ್ತದೆ, ಆದರೆ ಅಂಥ ವಂಚನೆಯ ಚಟುವಟಿಕೆಗೆ ಅಥವಾ ಯಾವುದೇ ಜಾಹೀರಾತುಗಳ ವೆಚ್ಚ ಅಥವಾ ಕಾರ್ಯನಿರ್ವಹಣೆ ಮೇಲೆ ಪ್ರಭಾವ ಬೀರಬಹುದಾದ ತಂತ್ರಜ್ಞಾನ ಸಮಸ್ಯೆಗಳಿಗೆ Snap ಹೊಣೆಗಾರನಾಗಿರುವುದಿಲ್ಲ. ಪರಿಪೂರ್ಣ ಡೆಲಿವರಿಯನ್ನು Snap ಖಾತರಿಪಡಿಸುವುದಿಲ್ಲ.
g. Snap and its affiliates reserve the right in their discretion to block Ads in certain areas without notice.
h. Snap and its affiliates may reject or remove any Ad for any reason at any time.
i. Snap and its affiliates make no commitments regarding editorial or content adjacency, or competitive separation, for Ads. All Ads may run on or next to unmoderated user-generated content.
j. You acknowledge and agree that users may be able to save, share, and view Snaps incorporating Ads during and beyond the Campaign’s run time.
ಅಂಥ ಬಳಕೆಯು Snap ಅಥವಾ ಅದರ ಅಂಗಸಂಸ್ಥೆಗಳು ಯಾವುದೇ ಹೊಣೆಗಾರಿಕೆ ಹೊಂದಿಲ್ಲದ ಬಳಕೆದಾರರಿಂದ ಸೃಷ್ಟಿಸಿದ ಕಂಟೆಂಟ್ ಅನ್ನು ಒಳಗೊಂಡಿರುತ್ತದೆ ಎನ್ನುವುದಕ್ಕೆ ನೀವು ಒಪ್ಪುತ್ತೀರಿ. ಸೇವೆಗಳಲ್ಲಿ ಅಥವಾ ಅದರಾಚೆಗೆ, ಸಾಮಗ್ರಿಗಳ ಬಳಕೆಯನ್ನು ಮಾಡುವ ಬಳಕೆದಾರರಿಂದ ಸೃಷ್ಟಿಸಲ್ಪಟ್ಟ ಕಂಟೆಂಟ್ ಸೇರಿದಂತೆ, ಯಾವುದೇ ಬಳಕೆದಾರರಿಂದ ಸೃಷ್ಟಿಯಾದ ಕಂಟೆಂಟ್ ಆಧಾರಿತ ಅಥವಾ ಅದರಿಂದ ಉದ್ಭವಿಸುವ ಯಾವುದೇ ಕ್ಲೈಮ್‌ಗಳು ಅಥವಾ ನಷ್ಟಗಳಿಗೆ Snap ಆಗಲೀ ಅಥವಾ ಅದರ ಅಂಗಸಂಸ್ಥೆಗಳಾಗಲೀ ಜವಾಬ್ದಾರರಲ್ಲ ಎಂದು ನೀವು ಒಪ್ಪುತ್ತೀರಿ.
l. Snap and its affiliates may use Ads for advertising, marketing, and promotional purposes once the Ads have run.
m. Snap will make reporting related to Ads available to you via the Business Services. If you are creating and managing Ads as agent for another entity, then to the extent required by Applicable Law, Snap will make commercially reasonable efforts to make the reporting available directly to that entity.
a. ಈ ಸ್ವಯಂ-ಪೂರೈಕೆ ನಿಯಮಗಳಡಿಯ ಪಾವತಿಗಳು ಪಾವತಿ ನಿಯಮಗಳಿಂದ ನಿಯಂತ್ರಿಸಲ್ಪಡುತ್ತವೆ.
ಒಂದು ವೇಳೆ ನೀವು ಒಂದು ಸಂಸ್ಥೆಯ ಏಜೆಂಟ್ ಆಗಿ ಜಾಹೀರಾತುಗಳ ರಚನೆ ಮತ್ತು ನಿರ್ವಹಣೆ ಮಾಡುತ್ತಿದ್ದರೆ, ಆಗ ಒಂದು ವೇಳೆ ಅನ್ವಯವಾಗುವ ಕಾನೂನಿನಿಂದ ಅಗತ್ಯವಿದ್ದಲ್ಲಿ ಅಥವಾ Snap ನಿಂದ ವಿನಂತಿಸಲ್ಪಟ್ಟಲ್ಲಿ, ಆ ಸಂಸ್ಥೆಯ ಇಮೇಲ್ ಅಥವಾ ಭೌತಿಕ ವಿಳಾಸವನ್ನು ನೀವು ಒದಗಿಸುತ್ತೀರಿ, ಮತ್ತು ಆ ಸಂಸ್ಥೆಗೆ Snap ನೇರವಾಗಿ ಇನ್‌ವಾಯ್ಸ್‌ಗಳನ್ನು ಕಳುಹಿಸಬಹುದು ಎಂದು ಒಪ್ಪುತ್ತೀರಿ.
Snap may conduct Research. For any Research involving an in-app survey: (a) you and Snap will mutually agree in writing (email acceptable) on the questions to include in the survey; and (b) if enough users opt to take the survey, Snap may engage an independent third party to validate the results and create a report. You acknowledge and agree: (x) that Snap, its affiliates, and a third-party vendor, as applicable, may use your name and logo to conduct Research; (y) the data collected in connection with Research is Snap Data; and (z) that you will not receive a report unless your advertising campaign meets the measurement requirements. Snap will not provide any makegoods based on Research. Research may start prior to the launch of the advertising campaign and may continue after the advertising campaign ends, in Snap’s sole discretion.
Snapcode ಮೂಲಕ ಅನ್‌ಲಾಕ್ ಮಾಡಲಾದ ಎಲ್ಲ ಸಾಮಗ್ರಿಗಳು 13+ ವಯಸ್ಸಿನ ಎಲ್ಲ ಜನರಿಗೆ ಸೂಕ್ತವಾಗಿರಬೇಕು. Snap ತನ್ನ ಸ್ವಂತ ವಿವೇಚನೆ ಮೇರೆಗೆ ಮತ್ತು ಯಾವುದೇ ಕಾರಣಕ್ಕಾಗಿ ಯಾವುದೇ ಸಮಯದಲ್ಲಿ: (a) ಒಂದು Snapcode ಅನ್ನು ನಿಷ್ಕ್ರಿಯಗೊಳಿಸಬಹುದು ಅಥವಾ ಮರುನಿರ್ದೇಶಿಸಬಹುದು; ಅಥವಾ (b) Snapcode ಮತ್ತು ಸಾಮಗ್ರಿಗಳು ನಿಮಗೆ ಗುಣಲಕ್ಷಣಗೊಳಿಸಬಹುದು ಎನ್ನುವುದನ್ನು ಬಳಕೆದಾರರಿಗೆ ಸೂಚಿಸಲು ಸಾಮಗ್ರಿಗಳು ಅನ್‌ಲಾಕ್ ಆದಾಗ ಒಂದು ಶೀರ್ಷಿಕೆ ಅಥವಾ ಬಹಿರಂಗಪಡಿಸುವಿಕೆಯನ್ನು ಅನ್ವಯಿಸಬಹುದು, ಮತ್ತು ವ್ಯವಹಾರ ಸೇವೆಗಳ ಮೂಲಕ ಒದಗಿಸಲಾದ ನಿಮ್ಮ ಹೆಸರನ್ನು ಆ ಶೀರ್ಷಿಕೆ ಅಥವಾ ಬಹಿರಂಗಪಡಿಸುವಿಕೆಯಲ್ಲಿ ಒಳಗೊಳ್ಳಬಹುದು. Snapcode ಮೂಲಕ ಅನ್‌ಲಾಕ್ ಮಾಡಲಾದ ಸಾಮಗ್ರಿಗಳನ್ನು Snap ಮತ್ತು ಅದರ ಅಂಗಸಂಸ್ಥೆಗಳು ಜಾಹೀರಾತು ನೀಡುವಿಕೆ, ಮಾರ್ಕೆಟಿಂಗ್, ಮತ್ತು ಪ್ರಚಾರ ಉದ್ದೇಶಗಳಿಗಾಗಿ ಬಳಸಬಹುದು.
a. ವ್ಯವಹಾರ ಸೇವೆಗಳ ಮೂಲಕ ಯಾವುದೇ ಸಮಯದಲ್ಲಿ ನೀವು ಒಂದು ಆರ್ಡರ್ ಅಥವಾ Snapcode ಅನ್ನು ರದ್ದುಮಾಡಬಹುದು, ಆದರೆ Snap ರದ್ದತಿಯ ನೋಟಿಸ್ ಸ್ವೀಕರಿಸಿದ ಬಳಿಕ 24 ಗಂಟೆಗಳವರೆಗೆ ಸಾಮಗ್ರಿಗಳು ಪ್ರಸಾರವಾಗಬಹುದು.
ಒಂದು ಆರ್ಡರ್ ಅಥವಾ Snapcode ನ ರದ್ದತಿ ಅಥವಾ ವಾಯಿದೆ ಮೀರುವಿಕೆಯ ಸಂದರ್ಭ, ಈ ಸ್ವಯಂ ಪೂರೈಕೆ ಜಾಹೀರಾತು ನಿಯಮಗಳಲ್ಲಿ ಮಂಜೂರು ಮಾಡಿರುವ ಪರವಾನಗಿಗಳು ತಕ್ಷಣವೇ ವಾಯಿದೆ ಮೀರುತ್ತವೆ. ಆದರೆ ಕೆಲವು ಕಂಟೆಂಟ್‌ಗಳು ಒಂದಿಷ್ಟು ಸಮಯ ಉಳಿಯಬಹುದು (ಒಂದು ತೆರೆಯದಿರುವ Snap ಅಥವಾ ನೆನಪುಗಳಲ್ಲಿ ಉಳಿಸಿರುವ Snap ), ಮತ್ತು ಈ ಸ್ವಯಂ ಪೂರೈಕೆ ಜಾಹೀರಾತು ನಿಯಮಗಳಲ್ಲಿ Snap ಮತ್ತು ಅದರ ಅಂಗಸಂಸ್ಥೆಗಳಿಗೆ ಮಂಜೂರು ಮಾಡಿರುವ ಪರವಾನಗಿಗಳು ಇವುಗಳಿಗೆ ವಿಸ್ತರಣೆಯಾಗುತ್ತವೆ: (i) ಆ ಉದ್ದೇಶಗಳಿಗೆ; ಮತ್ತು (ii) ಜಾಹೀರಾತು ನೀಡುವಿಕೆ, ಮಾರ್ಕೆಟಿಂಗ್, ಮತ್ತು ಪ್ರಚಾರ ಉದ್ದೇಶಗಳಿಗಾಗಿ.
c. ಯಾವುದೇ ಸಮಯದಲ್ಲಿ ಸಂಪೂರ್ಣ ಅಥವಾ ಭಾಗಶಃ ರೂಪದಲ್ಲಿ, ಮಾಪನ ಪರಿಹಾರಗಳು ಮತ್ತು ಜಾಹೀರಾತು ಉತ್ಪನ್ನ ಆಫರಿಂಗ್‌ಗಳು ಸೇರಿದಂತೆ, ಯಾವುದೇ ಉತ್ಪನ್ನ ಒದಗಿಸುವಿಕೆಯನ್ನು ಮಾರ್ಪಾಡು ಅಥವಾ ರದ್ದು ಮಾಡುವ ಹಕ್ಕನ್ನು Snap ಕಾಯ್ದಿರಿಸಿದೆ.
a. ಡೇಟಾ ಬಳಕೆ. Snap ಲಿಖಿತ ರೂಪದಲ್ಲಿ ಸ್ಪಷ್ಟವಾಗಿ ಅನುಮತಿಸಿರುವುದನ್ನು ಹೊರತುಪಡಿಸಿ, ಮತ್ತು ಈ ಸ್ವಯಂ-ಪೂರೈಕೆ ಜಾಹೀರಾತು ನಿಯಮಗಳಲ್ಲಿ ಹೇಳಲಾಗಿರುವ ನಿರ್ಬಂಧಗಳನ್ನು ಹೊರತುಪಡಿಸಿ, ನೀವು ಅಥವಾ ನಿಮ್ಮ ಏಜೆಂಟರು Snap ಡೇಟಾ ಬಳಸಬಹುದಾದ ಏಕೈಕ ವಿಧಾನ ಎಂದರೆ, ಈ ಕೆಳಗಿನ ಉದ್ದೇಶಗಳಿಗಾಗಿ ಒಟ್ಟುಗೂಡಿಸಿದ ಮತ್ತು ಅನಾಮಧೇಯ ಆಧಾರ: (i) ಸೇವೆಗಳ ಮೂಲಕ ಪ್ರಸಾರ ಮಾಡಲಾದ ನಿಮ್ಮ ಜಾಹೀರಾತು ಅಭಿಯಾನಗಳನ್ನು ಅಥವಾ ಒಂದು ವೇಳೆ ನೀವು ಇನ್ನೊಂದು ಸಂಸ್ಥೆಗಾಗಿ ಜಾಹೀರಾತುಗಳನ್ನು ರಚಿಸುವ ಮತ್ತು ನಿರ್ವಹಿಸುತ್ತಿದ್ದಲ್ಲಿ, ಸೇವೆಗಳ ಮೂಲಕ ಪ್ರಸಾರವಾಗುವ ಆ ಸಂಸ್ಥೆಯ ಜಾಹೀರಾತು ಅಭಿಯಾನಗಳನ್ನು ಅತ್ಯುತ್ತಮವಾಗಿಸುವುದು; (ii) ಸೇವೆಗಳ ಮೂಲಕ ಪ್ರಸಾರ ಮಾಡಲಾದ ನಿಮ್ಮ ಜಾಹೀರಾತು ಅಭಿಯಾನಗಳ ಅಥವಾ ಒಂದು ವೇಳೆ ನೀವು ಇನ್ನೊಂದು ಸಂಸ್ಥೆಗಾಗಿ ಜಾಹೀರಾತುಗಳನ್ನು ರಚಿಸುವ ಮತ್ತು ನಿರ್ವಹಿಸುತ್ತಿದ್ದಲ್ಲಿ, ಸೇವೆಗಳ ಮೂಲಕ ಪ್ರಸಾರವಾಗುವ ಆ ಸಂಸ್ಥೆಯ ಜಾಹೀರಾತು ಅಭಿಯಾನಗಳ ಪರಿಣಾಮಕಾರಿತ್ವ ಮತ್ತು ಕಾರ್ಯನಿರ್ವಹಣೆಯನ್ನು ಮೌಲ್ಯಮಾಪನ ಮಾಡುವುದು; ಮತ್ತು (iii) ಸೇವೆಗಳ ಮೂಲಕ ಪ್ರಸಾರ ಮಾಡಲಾದ ನಿಮ್ಮ ಜಾಹೀರಾತು ಅಭಿಯಾನಗಳನ್ನು ಅಥವಾ ಒಂದು ವೇಳೆ ನೀವು ಇನ್ನೊಂದು ಸಂಸ್ಥೆಗಾಗಿ ಜಾಹೀರಾತುಗಳನ್ನು ರಚಿಸುವ ಮತ್ತು ನಿರ್ವಹಿಸುತ್ತಿದ್ದಲ್ಲಿ, ಸೇವೆಗಳ ಮೂಲಕ ಪ್ರಸಾರವಾಗುವ ಆ ಸಂಸ್ಥೆಯ ಜಾಹೀರಾತು ಅಭಿಯಾನಗಳನ್ನು ಯೋಜನೆ ಮಾಡುವುದು.
b. ಡೇಟಾ ನಿರ್ಬಂಧಗಳು. ಈ ಸ್ವಯಂ ಪೂರೈಕೆ ಜಾಹೀರಾತು ನಿಯಮಗಳಲ್ಲಿ ಅನುಮತಿಸಿರುವುದನ್ನು ಹೊರತುಪಡಿಸಿ, ನೀವು, ನಿಮ್ಮ ಏಜೆಂಟರು, ನಿಮ್ಮ ಖಾತೆಗಳನ್ನು ಪ್ರವೇಶಿಸಲು ಅಧಿಕಾರ ಹೊಂದಿರುವ ಯಾವುದೇ ವ್ಯಕ್ತಿ, ಈ ಮುಂದಿನವುಗಳನ್ನು ಮಾಡುವುದಿಲ್ಲ ಮತ್ತು ಇತರ ಪಕ್ಷಗಳಿಗೆ ಮಾಡಲು ಅವಕಾಶ ನೀಡುವುದಿಲ್ಲ: (i) Snap ಡೇಟಾದ ಸಂಕಲನಗಳು ಅಥವಾ ಸಂಯೋಜನೆಗಳನ್ನು ರಚಿಸುವುದು; (ii) ಇತರ ಡೇಟಾವನ್ನು Snap ಡೇಟಾದೊಂದಿಗೆ ಅಥವಾ ಸೇವೆಗಳ ಮೂಲಕ ಪ್ರಸಾರ ಮಾಡಲಾದ ಅಭಿಯಾನಗಳಿಗೆ ಹೊರತಾದ ಇತರ ವೇದಿಕೆಗಳ ಜಾಹೀರಾತು ಅಭಿಯಾನಗಳಾದ್ಯಂತ ಮಿಶ್ರಣ ಮಾಡುವುದು; (iii) ಯಾವುದೇ ಅಂಗಸಂಸ್ಥೆ, ತೃತೀಯ ಪಕ್ಷ, ಜಾಹೀರಾತು ನೆಟ್‌ವರ್ಕ್, ಜಾಹೀರಾತು ವಿನಿಮಯ, ಜಾಹೀರಾತು ಬ್ರೋಕರ್, ಅಥವಾ ಇತರ ಜಾಹೀರಾತು ಸೇವೆಗಳಿಗೆ Snap ಡೇಟಾವನ್ನು ಬಹಿರಂಗಪಡಿಸುವಿಕೆ, ಮಾರಾಟ, ಬಾಡಿಗೆ, ವರ್ಗಾವಣೆ ಮಾಡುವುದು, ಅಥವಾ ಪ್ರವೇಶ ಒದಗಿಸುವುದು; (iv) Snap ಡೇಟಾವನ್ನು ಯಾವುದೇ ಗುರುತಿಸಬಹುದಾದ ವ್ಯಕ್ತಿ ಅಥವಾ ಬಳಕೆದಾರರೊಂದಿಗೆ ಸಂಬಂಧಿಸುವುದು;
c. ಟ್ಯಾಗ್‌ಗಳು. ಜಾಹೀರಾತು ಅಭಿಯಾನಗಳ ಮಾಪನಗಳನ್ನು ಅಳೆಯಲು Snap ಅನುಮೋದಿತ ಮೂರನೇ ಪಕ್ಷದ ಮಾರಾಟಗಾರರಿಂದ ಒಂದು ಜಾಹೀರಾತು ಟ್ಯಾಗ್‌ಗಳನ್ನು ಒಳಗೊಂಡಿರಬೇಕು ಎಂದು ನೀವು ವ್ಯವಹಾರ ಸೇವೆಗಳ ಮೂಲಕ ವಿನಂತಿಸಬಹುದು. Snap ಸ್ಪಷ್ಟವಾಗಿ ಲಿಖಿತ ರೂಪದಲ್ಲಿ ಅನುಮತಿಸದ ಹೊರತು, ನೀವಾಗಲೀ ಅಥವಾ ನಿಮ್ಮ ಏಜೆಂಟರಾಗಲಿ: (i) ಆ ಟ್ಯಾಗ್‌ಗಳನ್ನು ಮಾರ್ಪಾಡು, ತಿರುಚುವಿಕೆ ಅಥವಾ ಬದಲಾವಣೆ ಮಾಡುವಂತಿಲ್ಲ; ಅಥವಾ (ii) ಟ್ಯಾಗ್‌ಗಳನ್ನು ಯುಕ್ತಿಯಿಂದ ಬದಲಾವಣೆ ಅಥವಾ "ಪಿಗ್ಗಿಬ್ಯಾಕ್" ಮಾಡುವಂತಿಲ್ಲ. ತನ್ನ ಸ್ವಂತ ವಿವೇಚನೆ ಮೇರೆಗೆ Snap ಯಾವುದೇ ಸಮಯದಲ್ಲಿ ಟ್ಯಾಗ್‌ಗಳನ್ನು ತೆಗೆದುಹಾಕಬಹುದು ಅಥವಾ ವಿರಾಮಗೊಳಿಸಬಹುದು. ನಿಮ್ಮಿಂದ, Snap ಅನುಮೋದಿತ ತೃತೀಯ ಪಕ್ಷದ ಮಾರಾಟಗಾರ, ಅಥವಾ ಇತರ ಯಾವುದೇ ತೃತೀಯ ಪಕ್ಷದಿಂದ, ಯಾವುದೇ ಟ್ಯಾಗ್‌ಗಳ ಮೂಲಕ ಪಡೆದುಕೊಂಡ ಡೇಟಾದ ಯಾವುದೇ ಕಾನೂನುಬಾಹಿರ ಅಥವಾ ಅನಧಿಕೃತ ಬಳಕೆಗಾಗಿ Snap ಮತ್ತು ಅದರ ಅಂಗಸಂಸ್ಥೆಗಳು ಹೊಣೆಗಾರರಾಗಿರುವುದಿಲ್ಲ ಎಂದು ನೀವು ಅಂಗೀಕರಿಸುತ್ತೀರಿ.
d. ಗೌಪ್ಯತೆ ನೀತಿ.. ಅನ್ವಯವಾಗುವ ಕಾನೂನಿನ ಅನುಸರಣೆ ಹೊಂದಿರುವ ನಿಮ್ಮ ವೆಬ್‌ಸೈಟ್ ಮತ್ತು ಮೊಬೈಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ನೀವು ಒಂದು ಗೌಪ್ಯತೆ ನೀತಿಯನ್ನು ಪೋಸ್ಟ್ ಮಾಡುತ್ತೀರಿ, ಮತ್ತು ಈ ಸ್ವಯಂ ಪೂರೈಕೆ ಜಾಹೀರಾತು ನಿಯಮಗಳ ಅವಧಿಗೆ ಎಲ್ಲ ಸಮಯದಲ್ಲೂ ನೀವು ಗೌಪ್ಯತೆ ನೀತಿಯನ್ನು ಪೋಸ್ಟ್ ಮಾಡಿ ಇಡುತ್ತೀರಿ ಮತ್ತು ಗೌಪ್ಯತೆ ನೀತಿಗೆ ಬದ್ಧತೆ ಹೊಂದಿರುತ್ತೀರಿ.
The Introduction and Sections 1, 2, 3(a), 3(c), 3(d), 3(f), 3(j), 3(k), 3(l), 4-7, 8(a), 8(b), and 9-10 of these Self-Serve Advertising Terms will survive any termination of the Business Services Terms.