ದಯವಿಟ್ಟು ಗಮನಿಸಿ: ಜನವರಿ 6, 2025 ರಿಂದ ಜಾರಿಗೆ ಬರುವಂತೆ, ಈ SMS ನಿಯಮಗಳನ್ನು ನಾವು ಅಪ್‌ಡೇಟ್ ಮಾಡಿದ್ದೇವೆ. ಜನವರಿ 6 ರವರೆಗೆ ಎಲ್ಲ ಬಳಕೆದಾರರಿಗೆ ಅನ್ವಯಿಸುವ SMS ನಿಯಮಗಳನ್ನು, ನೀವು ಇಲ್ಲಿ ನೋಡಬಹುದು.
SMS ನಿಯಮಗಳು
ಜಾರಿಗೆ ಬರುವ ದಿನಾಂಕ: ಜನವರಿ 6, 2025
ನೀವು ನಮ್ಮಿಂದ ಪ್ರಮೋಷನಲ್ ಸಂದೇಶಗಳನ್ನು ಸ್ವೀಕರಿಸಲು ಆಯ್ಕೆ ಮಾಡಿಕೊಂಡಾಗ, ನೀವು ಆಯ್ಕೆ ಮಾಡಿಕೊಂಡಿದ್ದೀರಿ ಎಂದು ದೃಢೀಕರಿಸಲು ನೀವು ಒಂದು "ಸ್ವಾಗತ" ಸಂದೇಶವನ್ನು ಸ್ವೀಕರಿಸಬಹುದು. ಸಂದೇಶ ಮತ್ತು ಡೇಟಾ ದರಗಳು ಅನ್ವಯಿಸಬಹುದು. ಪ್ರಮೋಷನಲ್ ಸಂದೇಶಗಳು ಆಫರ್ ಸೂಚನೆಗಳು, ಹೊಸ ಉತ್ಪನ್ನಗಳು ಮತ್ತು ಇತರ ಪ್ರಕಟಣೆಗಳನ್ನು ಒಳಗೊಂಡಿರಬಹುದು. ಸಂದೇಶದ ಆವರ್ತನ ವ್ಯತ್ಯಾಸವಾಗುತ್ತದೆ. ಸಹಾಯಕ್ಕಾಗಿ "HELP" ಎಂದು ಸಂದೇಶ ಕಳುಹಿಸಿ. ರದ್ದು ಮಾಡಲು "STOP" ಎಂದು ಸಂದೇಶ ಕಳುಹಿಸಿ.
2. ನೀವು ಯಾವುದೇ ಸಮಯದಲ್ಲಿ ಪ್ರಮೋಷನಲ್ ಸಂದೇಶಗಳಿಂದ ಹೊರಗುಳಿಯಬಹುದು. "STOP" ಎಂದು ಪ್ರತ್ಯುತ್ತರಿಸಿ ಅಥವಾ ಸಂದೇಶ ಕಳುಹಿಸಿ. ನೀವು ನಮಗೆ "STOP" ಸಂದೇಶವನ್ನು ಕಳುಹಿಸಿದ ನಂತರ, ನಿಮ್ಮನ್ನು ಅನ್‌ಸಬ್‌ಸ್ಕ್ರೈಬ್ ಮಾಡಲಾಗಿದೆ ಎಂದು ದೃಢೀಕರಿಸಲು ನಾವು ಒಂದು ಪ್ರತ್ಯುತ್ತರ ಸಂದೇಶವನ್ನು ನಿಮಗೆ ಕಳುಹಿಸುತ್ತೇವೆ. ಇದರ ನಂತರ, ಆ ಶಾರ್ಟ್ ಕೋಡ್‌ನೊಂದಿಗೆ ನೀವು ನಮ್ಮಿಂದ ಪ್ರಮೋಷನಲ್ ಸಂದೇಶಗಳನ್ನು ಸ್ವೀಕರಿಸುವುದಿಲ್ಲ.
3. ಯಾವ ಕೀವರ್ಡ್‌ಗಳು ಬೆಂಬಲಿತವಾಗಿವೆ ಎನ್ನುವುದನ್ನು ನೀವು ಯಾವುದೇ ಸಮಯದಲ್ಲಿ ಮರೆತರೆ, "HELP" ಎಂದು ಪ್ರತ್ಯುತ್ತರಿಸಿ ಅಥವಾ ಸಂದೇಶ ಕಳುಹಿಸಿ. ನೀವು "HELP" ಸಂದೇಶವನ್ನು ಕಳುಹಿಸಿದ ನಂತರ, ನಮ್ಮ ಸೇವೆಯನ್ನು ಬಳಸುವುದು ಹೇಗೆ ಹಾಗೂ ಅನ್‌ಸಬ್‌ಸ್ಕ್ರೈಬ್ ಮಾಡುವುದು ಹೇಗೆ ಎನ್ನುವ ಕುರಿತು ಸೂಚನೆಗಳೊಂದಿಗೆ ನಾವು ಪ್ರತಿಕ್ರಿಯಿಸುತ್ತೇವೆ.
4. ಭಾಗವಹಿಸುವ ಕ್ಯಾರಿಯರ್‌ಗಳು: AT&T, ವೆರಿಜೊನ್ ವೈರ್‌ಲೆಸ್, ಸ್ಪ್ರಿಂಟ್, ಟಿ-ಮೊಬೈಲ್, U.S. ಸೆಲ್ಯುಲರ್, ಬೂಸ್ಟ್ ಮೊಬೈಲ್, MetroPCS, ವರ್ಜಿನ್ ಮೊಬೈಲ್, ಅಲಸ್ಕಾ ಕಮ್ಯುನಿಕೇಶನ್ ಸಿಸ್ಟಮ್ಸ್ (ACS), ಅಪಲಾಚೈನ್ ವೈರ್‌ಲೆಸ್ (EKN), ಬ್ಲೂಗ್ರಾಸ್ ಸೆಲ್ಯುಲರ್, ಸೆಲ್ಯುಲರ್ ಒನ್ ಆಫ್ ಈಸ್ಟ್ ಸೆಂಟ್ರಲ್, IL (ECIT), ಸೆಲ್ಯುಲರ್ ಒನ್ ಆಫ್ ನಾರ್ಥ್‌ಈಸ್ಟ್ ಪೆನ್ಸಿಲ್ವೇನಿಯಾ, ಕ್ರಿಕೆಟ್, ಕೋರಲ್ ವೈರ್‌ಲೆಸ್ (ಮೊಬಿ PCS), COX, ಕ್ರಾಸ್, ಎಲಿಮೆಂಟ್ ಮೊಬೈಲ್ (ಫ್ಲ್ಯಾಟ್ ವೈರ್‌ಲೆಸ್), ಎಪಿಕ್ ಟಚ್ (ಎಲ್ಕ್‌ಹಾರ್ಟ್ ಟೆಲಿಫೋನ್), GCI, ಗೋಲ್ಡನ್ ಸ್ಟೇಟ್, ಹಾಕ್‌ಐ (ಚಾಟ್ ಮೊಬಿಲಿಟಿ), ಹಾಕ್‌ಐ (NW ಮಿಸ್ಸೌರಿ), ಇಲಿನಾಯ್ಸ್ ವ್ಯಾಲಿ ಸೆಲ್ಯುಲರ್, ಇನ್‌ಲ್ಯಾಂಡ್ ಸೆಲ್ಯುಲರ್, iWireless (ಐಯೋವಾ ವೈರ್‌ಲೆಸ್), ಕೀಸ್ಟೋನ್ ವೈರ್‌ಲೆಸ್ (ಇಮಿಕ್ಸ್ ವೈರ್‌ಲೆಸ್/PC ಮ್ಯಾನ್), ಮೊಸಾಯಿಕ್ (ಕನ್‌ಸಾಲಿಡೇಟೆಡ್ ಅಥವಾ CTC ಟೆಲಿಕಾಂ), ನೆಕ್ಸ್-ಟೆಕ್ ವೈರ್‌ಲೆಸ್, NTelos, ಪ್ಯಾನ್‌ಹ್ಯಾಂಡಲ್ ಕಮ್ಯುನಿಕೇಷನ್ಸ್, ಪಯೋನೀರ್, ಪ್ಲೇಟು (ಟೆಕ್ಸಾಸ್ RSA 3 Ltd), ರಿವೊಲ್, RINA, ಸಿಮ್ಮೆಟ್ರಿ (TMP ಕಾರ್ಪೊರೇಷನ್), ಥಂಬ್ ಸೆಲ್ಯುಲರ್, ಯೂನಿಯನ್ ವೈರ್‌ಲೆಸ್, ಯುನೈಟೆಡ್ ವೈರ್‌ಲೆಸ್, ವಿಯಾರೊ ವೈರ್‌ಲೆಸ್ ಮತ್ತು ವೆಸ್ಟ್ ಸೆಂಟ್ರಲ್ (WCC ಅಥವಾ 5 ಸ್ಟಾರ್ ವೈರ್‌ಲೆಸ್).
5. ವಿಳಂಬವಾದ ಅಥವಾ ತಲುಪದೆ ಇರುವ ಸಂದೇಶಗಳಿಗೆ ಕ್ಯಾರಿಯರ್‌ಗಳು ಹೊಣೆಗಾರರಲ್ಲ.
6. ಈ ಶಾರ್ಟ್ ಕೋಡ್‌ನಿಂದ ಒದಗಿಸಲಾದ ಸೇವೆಗಳ ಕುರಿತ ಎಲ್ಲ ಪ್ರಶ್ನೆಗಳಿಗೆ, ನೀವು support@snapchat.com ಗೆ ಒಂದು ಇಮೇಲ್ ಕಳುಹಿಸಬಹುದು.
7. ಗೌಪ್ಯತೆಗೆ ಸಂಬಂಧಿಸಿ ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ದಯವಿಟ್ಟು ನಮ್ಮ ಗೌಪ್ಯತೆ ನೀತಿ ಓದಿ.